tag:blogger.com,1999:blog-6229814106832121013.post2260804964125113631..comments2024-02-04T17:05:38.875+05:30Comments on ನಂದೊಂದ್ಮಾತು: ಅಕ್ಕಮಹಾದೇವಿಯ ಹಾಡು - ಪಾಡು : ಭಾಗ - 1Anonymoushttp://www.blogger.com/profile/14427629550874212514noreply@blogger.comBlogger9125tag:blogger.com,1999:blog-6229814106832121013.post-74105727870947592222009-11-19T11:20:32.515+05:302009-11-19T11:20:32.515+05:30ನಿಮ್ಮ ಲೇಖನ ಎದುರಿಗೇ ತಾವು ಹೇಳುತ್ತಿರುವಂತೆ ಇದೆ, ಓದುತ್...ನಿಮ್ಮ ಲೇಖನ ಎದುರಿಗೇ ತಾವು ಹೇಳುತ್ತಿರುವಂತೆ ಇದೆ, ಓದುತ್ತ ಮೈಮರೆತು ಆನಂದಿಸಿದೆ, ಅಕ್ಕನ ವಚನಗಳು ಇಂದಿಗೂ ಪ್ರಸ್ತುತ. ನಿಮ್ಮ ಬರಹ ಓದುತ್ತಾ ನನ್ನ ಮನ ಚಾಮರಾಜನಗರದ ಜೆ .ಎಸ್. ಎಸ್. ಕಾಲೇಜಿಗೆ ಹೋಯಿತು, ಅಲ್ಲಿ ಪದವಿ ವಿದ್ಯಾರ್ಥಿ ಯಾಗಿದ್ದಾಗ ಮೊದಲೇ ಕನ್ನಡಪ್ರಿಯಳೂ ಭಾವಜೀವಿಯೂ ಆದ ನಾನು ಸಾಮಾನ್ಯವಾಗಿ ಎಲ್ಲರು ಮೂಗು ಮುರಿದು ಗೈರು ಹಾಜರಾಗುತ್ತಿದ್ದ ಕನ್ನಡ ತರಗತಿಗೆ ತಪ್ಪದೇ ಹಾಜರಾಗಿ ತನ್ಮಯಳಾಗುತ್ತಿದ್ದೆ , ಅಕ್ಕನ ವಚನಗಳನ್ನು ವಿವರಿಸುವಾಗಂತೂ ನಾನೂ ಅಕ್ಕನಂತಾದರೆ ಎಂದೊಮ್ಮೊಮ್ಮೆ ಅನಿಸದಿರಲಿಲ್ಲ. ಅಕ್ಕನ "ರೂಹಿಲ್ಲದ ಕೇಡಿಲ್ಲದ ಚೆಲುವಂಗಾನೊಲಿದೆನವ್ವ, ಸಾವಿಲ್ಲದ ಕೇಡಿಲ್ಲದ ಚೆಲುವಂಗಾನೊಲಿದೆನವ್ವ, ಈ ಸಾವ, ಕೆಡುವ ಗಂಡರನೊಯ್ದೊಲೆಯೊಳಗಿಕ್ಕು ತಾಯೆ" ಎಂಬ ವಚನದ ಸಾಲುಗಳಂತು ಅದೆಷ್ತ್ಟು ಧೈರ್ಯದ ಮಾತುಗಳು! ಇಂದಿನ ಭೋಗಪ್ರಪಂಚದ ನಿಶೆಯಲ್ಲೇ ತೇಲಾಡುವ ಯುವತಿಯರಿಗೆ, ಮಹಿಳೆಯರಿಗೆ, ಬಾಯ್ ಫ್ರೆಂಡ್ ಗಳೊಡನೆ ಸುತ್ತುವ ಬಾಲೆಯರಿಗೆ ಆ ಧೈರ್ಯವಿದ್ದೀತೇ? ಜನಮನವನ್ನು ಸುಲಭವಾಗಿ ತಲುಪುವ ಎಫ್ ಎಮ್ ಗಳಲ್ಲಿ ನಡುನಡುವೆ ಈ ಬಗೆಯ ಸಾಹಿತ್ಯದ ಚರ್ಚೆ ಇದ್ದರೆ, ನಿಮ್ಮಂತಹವರು ಅದರಲ್ಲಿ ಭಾಗವಹಿಸಿದರೆ ಎಲ್ಲರಿಗೂ ವಿಷಯಗಳು ತಿಳಿದು ಲೋಕದ ಒಳಿತಿಗೆ ಸಹಾಯಕವಾಗುವುದೇನೋ?ದೇವಿಸುತೆhttps://www.blogger.com/profile/08964906163130485185noreply@blogger.comtag:blogger.com,1999:blog-6229814106832121013.post-33554408598483239502009-11-16T14:51:45.064+05:302009-11-16T14:51:45.064+05:30ಶಾಲೆಯಲ್ಲಿ ಓದಿದ್ದು ಮತ್ತೆ
ಎಲ್ಲ ಕಣ್ಣು ಮುಂದೆ ಬಂದಂತಿದೆ...ಶಾಲೆಯಲ್ಲಿ ಓದಿದ್ದು ಮತ್ತೆ
ಎಲ್ಲ ಕಣ್ಣು ಮುಂದೆ ಬಂದಂತಿದೆ ತುಂಬ ಚೆನ್ನಾಗಿದೆ ನಾನು ಮುಂದಿನ ಸಚಿಕೆಗಾಗಿ ಕಾಯುತ್ತಿರುತ್ತೇನೆ.nayanahttps://www.blogger.com/profile/02034001585978412386noreply@blogger.comtag:blogger.com,1999:blog-6229814106832121013.post-68000076958676165042009-11-15T15:48:52.633+05:302009-11-15T15:48:52.633+05:30ಸತ್ಯ ಸಾರ್...
ಅಕ್ಕ ಮಹಾದೇವಿಯ ಜೀವನ ಗಾಥೆ ಚೆನ್ನಾಗಿ ಆರಂಭ...ಸತ್ಯ ಸಾರ್...
ಅಕ್ಕ ಮಹಾದೇವಿಯ ಜೀವನ ಗಾಥೆ ಚೆನ್ನಾಗಿ ಆರಂಭವಾಗಿದೆ ಸಾರ್... ಮುಂದಿನ ಭಾಗ ಯಾವಾಗ ಹಾಕುತ್ತೀರಿ? ಒಳ್ಳೊಳ್ಳೆಯ ಮಾಹಿತಿಯುಕ್ತ ಲೇಖನಗಳನ್ನು ನೀಡುವ ನಿಮಗೆ ನನ್ನ ಧನ್ಯವಾದಗಳು....AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-6229814106832121013.post-84370839268178117352009-11-14T20:52:31.678+05:302009-11-14T20:52:31.678+05:30ಸರ್,
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದೇ...ಸರ್,

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದೇನೆ ನಿಮ್ಮ ಬ್ಲಾಗ್ ಓದಲಾಗುತ್ತಿಲ್ಲ. ಆದ್ರೂ ಬಿಡುವು ಮಾಡಿಕೊಂಡು ಓದಿದೆ. ಅಕ್ಕಮಹದೇವಿಯವರ ಜೀವನ ಕತೆಯನ್ನು ವಿವರಿಸುತ್ತಿದ್ದೀರಿ. ಒಂದಷ್ಟು ವಿಚಾರಗಳು ತಿಳಿದಂತಾಯಿತು. ಮುಂದಿನದಕ್ಕೆ ಕಾಯುತ್ತಿದ್ದೇನೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-6229814106832121013.post-56146824931244536742009-11-13T18:33:44.130+05:302009-11-13T18:33:44.130+05:30Uttama , maahitiyukta lekkhanaUttama , maahitiyukta lekkhanaAnonymoushttps://www.blogger.com/profile/15400806347987179799noreply@blogger.comtag:blogger.com,1999:blog-6229814106832121013.post-81977927063153072292009-11-13T17:37:48.887+05:302009-11-13T17:37:48.887+05:30ಮಾಹಿತಿ ತುಂಬಾ ಉಪಯುಕ್ತವಾಗಿದೆ, ಅಕ್ಕ ಮಹಾದೇವಿಯ ಬಗ್ಗೆ ಅಲ...ಮಾಹಿತಿ ತುಂಬಾ ಉಪಯುಕ್ತವಾಗಿದೆ, ಅಕ್ಕ ಮಹಾದೇವಿಯ ಬಗ್ಗೆ ಅಲ್ಪ ಸ್ವಲ್ಪ ತಿಳ್ದಿದ್ದೆ, ಮುಂದಿನ ಬರವಣಿಗೆಗಾಗಿ ಕಾಯುತ್ತಿರುವೆ, ವಂದನೆಗಳುUMESH VASHIST H K.https://www.blogger.com/profile/10076207290904955253noreply@blogger.comtag:blogger.com,1999:blog-6229814106832121013.post-55017688224307729182009-11-13T15:28:29.238+05:302009-11-13T15:28:29.238+05:30ತುಂಬಾ ಉಪಯುಕ್ತ ಮಾಹಿತಿ
ಧನ್ಯವಾದಗಳುತುಂಬಾ ಉಪಯುಕ್ತ ಮಾಹಿತಿ
ಧನ್ಯವಾದಗಳುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-6229814106832121013.post-14561141714553211352009-11-13T13:40:55.898+05:302009-11-13T13:40:55.898+05:30ಹಿಂದೆ ನಾನು ತಿಪ್ಪೆರುದ್ರಸ್ವಾಮಿಯವರ "ಕದಳಿಯ ಕರ್ಪೂರ...ಹಿಂದೆ ನಾನು ತಿಪ್ಪೆರುದ್ರಸ್ವಾಮಿಯವರ "ಕದಳಿಯ ಕರ್ಪೂರ" ಓದಿದ್ದೆ. ಈಗ ಅದು ಮತ್ತೊಮ್ಮೆ ನೆನಪಾಯಿತು. ಸಂಕ್ಷಿಪ್ತವಾಗಿ ಆದರೆ ಅರ್ಥಪೂರ್ಣವಾಗಿ ಬರುತ್ತಿದೆ. ಮುಂದುವರಿಸಿ.ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-6229814106832121013.post-44630510276184204552009-11-13T11:35:06.984+05:302009-11-13T11:35:06.984+05:30ಶರಣೆ ಅಕ್ಕ ಮಹಾದೇವಿಯ ಆಧ್ಯಾತ್ಮಿಕ ಜೀವನಗಾಥೆಯನ್ನು ತಿಳಿಸ ...ಶರಣೆ ಅಕ್ಕ ಮಹಾದೇವಿಯ ಆಧ್ಯಾತ್ಮಿಕ ಜೀವನಗಾಥೆಯನ್ನು ತಿಳಿಸ ಬಯಸುತ್ತಿದ್ದಿರಿ. ಲೇಖನ ಚೆನ್ನಾಗಿ ಮುಡಿ ಬರುತ್ತಿದೆ. ಮುಂದಿನ ಕಂತಿಗೆ ಕಾಯುತ್ತಿರುತ್ತೇವೆ.Mahantheshhttps://www.blogger.com/profile/05077548775373981800noreply@blogger.com