tag:blogger.com,1999:blog-6229814106832121013.post25615519544041653..comments2024-02-04T17:05:38.875+05:30Comments on ನಂದೊಂದ್ಮಾತು: ಹಂಸರಾಜ್ ಭಾರದ್ವಾಜ್: ರಾಜ್ಯ ಬಿಡುತ್ತಿರುವ ಈ ಹೊತ್ತಿನಲ್ಲಿ...Anonymoushttp://www.blogger.com/profile/14427629550874212514noreply@blogger.comBlogger1125tag:blogger.com,1999:blog-6229814106832121013.post-84583572443025150412014-06-28T07:59:59.821+05:302014-06-28T07:59:59.821+05:30ನಿರ್ಗಮನದ ಕ್ಷಣ ಗಣನೆಯಲ್ಲಿರುವ 'ಜಂಟಲ್ಮ್ಯಾನ್' -...ನಿರ್ಗಮನದ ಕ್ಷಣ ಗಣನೆಯಲ್ಲಿರುವ 'ಜಂಟಲ್ಮ್ಯಾನ್' - ಕರ್ನಾಟಕದ ರಾಜ್ಯಪಾಲರಾದ ಶ್ರೀಯುತ. ಹಂಸರಾಜ್ ಭಾರದ್ವಾಜ್ ಅವರು ನಮಗೆ ಇಲ್ಲಿಯವರೆಗೂ ರಾಜಕೀಯ ಉದ್ದೇಶಗಳಿಂದ ಮಾತ್ರ ಪರಿಚಯವಿದ್ದವರು. ಇದೀಗ ತಮ್ಮ ಬರಹದಿಂದಾಗಿ ಅವರ ಸಾಂಸ್ಕೃತಿಕ ಮತ್ತು ಅಧ್ಯಯನಶೀಲ ಮನಸ್ಸಿನ ಆಯಾಮವೂ ತೆರೆದುಕೊಂಡಿತು. ಅನಂತ ಧನ್ಯವಾದಗಳು. Badarinath Palavallihttps://www.blogger.com/profile/06134535730447920619noreply@blogger.com