tag:blogger.com,1999:blog-6229814106832121013.post5196784641784286668..comments2024-02-04T17:05:38.875+05:30Comments on ನಂದೊಂದ್ಮಾತು: ಭೂಮಿಯೇನು ಒಲೆಯ ಮೇಲಿಟ್ಟ ಮಡಕೆಯೇ?Anonymoushttp://www.blogger.com/profile/14427629550874212514noreply@blogger.comBlogger6125tag:blogger.com,1999:blog-6229814106832121013.post-10104834060745714272009-10-15T21:32:23.768+05:302009-10-15T21:32:23.768+05:30ಜಾಗತಿಕ ತಾಪಮಾನದ ಏರುವಿಕೆಗೆ ಒಳ್ಳೆಯ ಪ್ರತಿಮೆಗಳನ್ನು ಬಳಸಿ...ಜಾಗತಿಕ ತಾಪಮಾನದ ಏರುವಿಕೆಗೆ ಒಳ್ಳೆಯ ಪ್ರತಿಮೆಗಳನ್ನು ಬಳಸಿ ಅರ್ಥಪೂರ್ಣ ಕವನ ರೂಪಿಸಿದ್ದೀರಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-6229814106832121013.post-33770985875168225652009-10-15T17:52:23.530+05:302009-10-15T17:52:23.530+05:30olleya kavana sir:)olleya kavana sir:)ಗೌತಮ್ ಹೆಗಡೆhttps://www.blogger.com/profile/17600389292765437667noreply@blogger.comtag:blogger.com,1999:blog-6229814106832121013.post-11531449303178422252009-10-15T17:04:17.198+05:302009-10-15T17:04:17.198+05:30ಭೂಮಿಯನ್ನು ಒಲೆಯ ಮೇಲಿಟ್ಟ ಮಡಕೆಗೆ ಹೋಲಿಸುತ್ತಾ ಅದರಲ್ಲಿ ಏ...ಭೂಮಿಯನ್ನು ಒಲೆಯ ಮೇಲಿಟ್ಟ ಮಡಕೆಗೆ ಹೋಲಿಸುತ್ತಾ ಅದರಲ್ಲಿ ಏನಿದ್ದರೆ ಚೆಂದ ಎಂದು ಹೇಳುತ್ತಲೇ ಬೇಡವಾದದ್ದನು ಇಟ್ಟರೆ ಏನೆಲ್ಲ ಅನಾಹುತವಾಗಬಹುದು ಎನ್ನುವದನ್ನು ಸೂಚ್ಯವಾಗಿ ಹೇಳುವ ನಿಮ್ಮ ಕವನ ಮಾರ್ಮಿಕವಾಗಿದೆ ಹಾಗೂ ಸಂದರ್ಭೋಚಿತವಾಗಿದೆ. ಅಭಿನಂದನೆಗಳು.ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-6229814106832121013.post-35818874115476218502009-10-15T16:44:08.165+05:302009-10-15T16:44:08.165+05:30ಉತ್ತಮ ಕವನ, ಒಳ ಅರ್ಥ ಇಷ್ಟವಾಯಿತುಉತ್ತಮ ಕವನ, ಒಳ ಅರ್ಥ ಇಷ್ಟವಾಯಿತುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-6229814106832121013.post-4090442303117151142009-10-15T14:28:27.840+05:302009-10-15T14:28:27.840+05:30ಸತ್ಯನಾರಾಯಣ ಸರ್,
ಈ ಸಮಯದಲ್ಲಿ ಉತ್ತಮ ಸಮಯೋಜಿತ ಪದ್ಯ. ಒಲ...ಸತ್ಯನಾರಾಯಣ ಸರ್,<br /><br />ಈ ಸಮಯದಲ್ಲಿ ಉತ್ತಮ ಸಮಯೋಜಿತ ಪದ್ಯ. ಒಲೆ ಮತ್ತು ಮತ್ತು ಮಡಿಕೆಯನ್ನು ಚೆನ್ನಾಗಿ ಬಳಸಿಕೊಂಡಿದ್ದೀರಿ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-6229814106832121013.post-54359952804572150122009-10-15T13:26:49.690+05:302009-10-15T13:26:49.690+05:30ಚೆನ್ನಾಗಿದೆ ಕವನ. ಸಾಂದರ್ಭಿಕ ವಿಷಯಗಳ ಬಗ್ಗೆ ಬರೆದಿದ್ದರೂ ...ಚೆನ್ನಾಗಿದೆ ಕವನ. ಸಾಂದರ್ಭಿಕ ವಿಷಯಗಳ ಬಗ್ಗೆ ಬರೆದಿದ್ದರೂ ಕವನ ಸೊಗಸಾಗಿ ಮೂಡಿದೆ.Chamaraj Savadihttps://www.blogger.com/profile/13651663414684077941noreply@blogger.com