tag:blogger.com,1999:blog-6229814106832121013.post8075385329239490103..comments2024-02-04T17:05:38.875+05:30Comments on ನಂದೊಂದ್ಮಾತು: ಅಂತರಂಗದ ಅರಿವುAnonymoushttp://www.blogger.com/profile/14427629550874212514noreply@blogger.comBlogger10125tag:blogger.com,1999:blog-6229814106832121013.post-44226212342180992172009-07-11T01:08:52.818+05:302009-07-11T01:08:52.818+05:30satya avare,
sogasaagide kavana haagu adara concep...satya avare,
sogasaagide kavana haagu adara concept.
makkaLigaage baredantide.ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-6229814106832121013.post-84959490882076189412009-07-04T19:10:04.049+05:302009-07-04T19:10:04.049+05:30ಚೆನ್ನಾಗಿದೆ ನಿಮ್ಮ ಹೊಸ ಪ್ರಯತ್ನ ಎಂದೋ ಕೇಳಿದ ಕಥೆಗಳು...ಚೆನ್ನಾಗಿದೆ ನಿಮ್ಮ ಹೊಸ ಪ್ರಯತ್ನ ಎಂದೋ ಕೇಳಿದ ಕಥೆಗಳು ಹೀಗೆ ಹಾಡಿನ ರೂಪದಲ್ಲಿ ನೋಡಿ ಮಜ ಆತು..umesh desaihttps://www.blogger.com/profile/17670005616901725682noreply@blogger.comtag:blogger.com,1999:blog-6229814106832121013.post-38104357872042913962009-07-04T00:57:54.110+05:302009-07-04T00:57:54.110+05:30fine...fine...ಜಿ.ಎಸ್.ಬಿ. ಅಗ್ನಿಹೋತ್ರಿhttps://www.blogger.com/profile/04967034243708874848noreply@blogger.comtag:blogger.com,1999:blog-6229814106832121013.post-49668662854561453202009-07-03T21:10:33.323+05:302009-07-03T21:10:33.323+05:30ಹಲೋ ಸರ್,
ತುಂಬಾ ಚೆನ್ನಾಗಿದೆ, ಅರ್ಥಗರ್ಭಿತವಾಗಿದೆ ಕೂಡಾ
ಅ...ಹಲೋ ಸರ್,
ತುಂಬಾ ಚೆನ್ನಾಗಿದೆ, ಅರ್ಥಗರ್ಭಿತವಾಗಿದೆ ಕೂಡಾ
ಅಭಿನಂದನೆಗಳುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-6229814106832121013.post-2968800265048492392009-07-03T17:11:16.435+05:302009-07-03T17:11:16.435+05:30ಸತ್ಯ ಸರ್,
ಸರಳ ಸುಂದರ ಷಟ್ಪದಿ! ಬಹಳ ಇಷ್ಟವಾಯಿತು.ಸತ್ಯ ಸರ್,
ಸರಳ ಸುಂದರ ಷಟ್ಪದಿ! ಬಹಳ ಇಷ್ಟವಾಯಿತು.ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-6229814106832121013.post-86560311565314937562009-07-03T17:10:14.177+05:302009-07-03T17:10:14.177+05:30<< ನನ್ನ ನಡಿಗೆ ಎಂದು ಕ್ಯಾಟು ವಾಕು ಮಾಡಿತು >&g...<< ನನ್ನ ನಡಿಗೆ ಎಂದು ಕ್ಯಾಟು ವಾಕು ಮಾಡಿತು >>
ಮೊಲ "ಕ್ಯಾಟ್ ವಾಕ್" ಮಾಡಿಬಿಟ್ಟರೆ, ಕ್ಯಾಟ್ ಯಾವ ವಾಕ್ ಮಾಡಬೇಕು? :)

ಪದ್ಯ ತುಂಬಾ ಚೆನ್ನಾಗಿದೆ ಸರ್. ಮಕ್ಕಳಿಗೆ ಈ ರೀತಿಯ ನೀತಿಪಾಠ ಅಗತ್ಯ.ರಾಜೀವhttps://www.blogger.com/profile/01435345079622198662noreply@blogger.comtag:blogger.com,1999:blog-6229814106832121013.post-12823878869708215062009-07-03T17:04:25.638+05:302009-07-03T17:04:25.638+05:30ಚೆನ್ನಾಗಿದೆ ಸಾರ್... ಈ ಷಟ್ಪದಿ ಮೂಲಕ ಒಳ್ಳೆ ನೀತಿಪಾಠ ಕಲ...ಚೆನ್ನಾಗಿದೆ ಸಾರ್... ಈ ಷಟ್ಪದಿ ಮೂಲಕ ಒಳ್ಳೆ ನೀತಿಪಾಠ ಕಲಿಸಿದ್ದೀರಿ...ಧನ್ಯವಾದಗಳು..Anonymoushttps://www.blogger.com/profile/15400806347987179799noreply@blogger.comtag:blogger.com,1999:blog-6229814106832121013.post-67324177690284960562009-07-03T15:37:42.614+05:302009-07-03T15:37:42.614+05:30ಸತ್ಯನಾರಾಯಣ ಸರ್,
ಅಂತೂ ಒಳ್ಳೆಯ ಮಕ್ಕಳ ಪದ್ಯದ ಮೂಲಕ ಮತ್...ಸತ್ಯನಾರಾಯಣ ಸರ್,

ಅಂತೂ ಒಳ್ಳೆಯ ಮಕ್ಕಳ ಪದ್ಯದ ಮೂಲಕ ಮತ್ತೆ ಬ್ಲಾಗಿಗೆ ಬಂದಿದ್ದೀರಿ...ಸ್ವಾಗತ,.

ಬಹಳ ಚೆನ್ನಾಗಿ ಷಟ್ಪದಿಯಲ್ಲಿ ಬರೆದಿದ್ದೀರಿ..ಅದಕ್ಕೊಂದು ಟ್ಯೂನ್ ಹಾಕಿದರೆ ಚೆನ್ನಾಗಿ ಹಾಡಬಹುದು ಅನ್ನಿಸುತ್ತೆ...

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-6229814106832121013.post-86505421001728377072009-07-03T13:59:52.899+05:302009-07-03T13:59:52.899+05:30ಡಾ. ಸತ್ಯ ಅವರೇ..ಈ ಷಟ್ಪದಿಯ ವ್ಯಾಕರಣ ಸೂತ್ರವೇನಾದರೂ ಇದೆಯ...ಡಾ. ಸತ್ಯ ಅವರೇ..ಈ ಷಟ್ಪದಿಯ ವ್ಯಾಕರಣ ಸೂತ್ರವೇನಾದರೂ ಇದೆಯೇ..? ಕುತೂಹಲಕ್ಕೆ ಕೇಳಿದೆ...
ಪ್ರಾಣಿಗಳ ಮನದ ತುಮುಲದ ಸೂಚ್ಯಾಂತರಂಗವನ್ನು ಆಧಾರವಾಗಿಸಿ ಮಾನವರು..ಯಾವ ರೀತಿ ಒದ್ದಾಡುತ್ತಾರೆ ಎನ್ನುವುದನ್ನು ಸರಳ, ಪ್ರಾಸಭರಿತ ಮತ್ತು ಮಕ್ಕಳಿಗೆ ಬಹು ಸುಲಭವೆನಿಸುವ ಧಾಟಿಯಲ್ಲಿ ಬರೆದಿದ್ದೀರಿ...Hatsoff.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-6229814106832121013.post-87805242889338282632009-07-03T13:14:46.612+05:302009-07-03T13:14:46.612+05:30ಸತ್ಯನಾರಾಯಣರೆ....
ಬಹಳ ಸುಲಲಿತವಾಗಿ..
ಷಟ್ಪದಿಯಲ್ಲಿ ಬರೆದ...ಸತ್ಯನಾರಾಯಣರೆ....
ಬಹಳ ಸುಲಲಿತವಾಗಿ..
ಷಟ್ಪದಿಯಲ್ಲಿ ಬರೆದಿದ್ದೀರಿ...

ರಾಗವಾಗಿ ಹಾಡಿಕೊಳ್ಳಲೂ ಬಹುದು...
ಭಾವಾರ್ಥ ಕೂಡ ಚೆನ್ನಾಗಿದೆ...
ಅಭಿನಂದನೆಗಳು...

ತುಂಬಾ ಬ್ಯೂಸಿಯಾಗಿದ್ದೀರಾ...?Ittigecementhttps://www.blogger.com/profile/06136866369923002369noreply@blogger.com