tag:blogger.com,1999:blog-6229814106832121013.post8397219531300620716..comments2024-02-04T17:05:38.875+05:30Comments on ನಂದೊಂದ್ಮಾತು: ಥಣಾರಿಯ ಪ್ರಣಯ ಪ್ರಸಂಗAnonymoushttp://www.blogger.com/profile/14427629550874212514noreply@blogger.comBlogger3125tag:blogger.com,1999:blog-6229814106832121013.post-20713793082928386802011-03-25T11:56:51.286+05:302011-03-25T11:56:51.286+05:30Sir,
This is really touching story. I born a...Sir,

This is really touching story. I born and brought up in Bengaluru, this type of village stories will create a craze a lot.

Its too good Sir.

SatyaSathyahttps://www.blogger.com/profile/01229153028281211344noreply@blogger.comtag:blogger.com,1999:blog-6229814106832121013.post-42234630422586275612011-03-23T09:49:51.451+05:302011-03-23T09:49:51.451+05:30ಸರ್,
ಗ್ರಾಮೀಣ ಬದುಕಿನ ಬಗ್ಗೆ ಅದರಲ್ಲಿ ವಿಭಿನ್ನ ವ್ಯಕ್ತಿ...ಸರ್,

ಗ್ರಾಮೀಣ ಬದುಕಿನ ಬಗ್ಗೆ ಅದರಲ್ಲಿ ವಿಭಿನ್ನ ವ್ಯಕ್ತಿಗಳ ಬಗ್ಗೆ ಬರೆಯತೊಡಗಿದ್ದೀರಿ..ಮನಮುಟ್ಟುವಂತೆ ಭಾವನಾತ್ಮಕವಾಗಿರುವ ಪಾತ್ರಗಳು ಮನದಲ್ಲಿ ಮೂಡುತ್ತವೆ..ಸರಳ ಮತ್ತು ನೇರವಾದ ನಿರೂಪಣೆಯಿಂದ ಲೇಖನ ಗಮನ ಸೆಳೆಯುತ್ತದೆ. ಥಣಾರಿ ಒಂಥರ ವಿಭಿನ್ನವೆನಿಸುತ್ತಾನೆ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-6229814106832121013.post-78102763572933592142011-03-22T13:36:17.753+05:302011-03-22T13:36:17.753+05:30ಗ್ರಾಮೀಣಪರಿಸರದ ನಿಜಜೀವನದ ಕಟು ಸತ್ಯಗಳನ್ನು ಬಿಂಬಿಸುವ ಅಪರ...ಗ್ರಾಮೀಣಪರಿಸರದ ನಿಜಜೀವನದ ಕಟು ಸತ್ಯಗಳನ್ನು ಬಿಂಬಿಸುವ ಅಪರೂಪದ ಬರಹ. ಲೇಖನದಲ್ಲಿ ಬರುವ ಎಲ್ಲ ಪಾತ್ರಗಳಲ್ಲೂ ರಕ್ತ ಮಾಂಸ ಮತ್ತು ಕಣ್ಣೀರು ತುಂಬಿವೆ. ರಾಮನ ಹೆಂಡತಿಯೂ ಗುಟ್ಟಿನಲ್ಲಿ ಅಳುತ್ತಾ ಇದ್ದಳು! - ಅಂತ ನನ್ನ ಸ್ವಂತ ಅನಿಸಿಕೆ. ಲೇಖನದಲ್ಲೆಲ್ಲೂ ಅಶ್ಲೀಲದ ಛಾಯೆ ಇಲ್ಲ. ಸುಂದರವಾದ ನಿರೂಪಣೆ.
ಥಣಾರಿ ಎಂಬ ಕಥಾನಾಯಕ ನಿಜವಾದ ಕಥಾನಾಯಕನೂ ಆಗಬಹುದು ಅಥವಾ ಅದಕ್ಕೆ ವ್ಯತಿರಿಕ್ತ ಸ್ವಭಾವದವನೂ ಆಗಿರಬಹುದು. ಆದರೆ ಆತ ಪರೋಪಕಾರಿ ಹಾಗೂ ಒಬ್ಬ ನಿರ್ಲಿಪ್ತ ಮನುಷ್ಯ ಎಂಬ ಭಾವನೆಗಳನ್ನೂ ಓದುಗರಲ್ಲಿ ಮೂಡಿಸುತ್ತಾನೆ.
ಪ್ರತೀ ಹಳ್ಳಿಯಲ್ಲೂ ನಡೆಯುವ ಇಂಥಹಾ ಕಥೆಯನ್ನು ಹೇಳುವ ಕಲೆ ನಿಜವಾಗಿಯೂ ಡಾ. ಸತ್ಯನಾರಾಯಣರಿಗೆ ಸಿದ್ದಿಸಿದೆ.
ಥಣಾರಿಯ ಪಾತ್ರ ಮಾತ್ರ ಎಲ್ಲಾ ಹಳ್ಳಿಗಳಲ್ಲೂ ಕಂಡುಬರದ ವಿಶಿಷ್ಟವಾದ ಪಾತ್ರ.
ಅವನ ಚಿತ್ರಣ ಮಾತ್ರ ಬಹುಕಾಲ ನೆನಪಿನಲ್ಲಿ ಉಳಿಯುವಂತಹುದು! - ಪೆಜತ್ತಾಯ ಎಸ್. ಎಮ್.Pejathayahttps://www.blogger.com/profile/17800645977232234424noreply@blogger.com