tag:blogger.com,1999:blog-6229814106832121013.post9055609823779859699..comments2024-02-04T17:05:38.875+05:30Comments on ನಂದೊಂದ್ಮಾತು: ಧ್ಯಾನಸ್ಥಯೋಗಿಯಾಗಿದೆ ಮಹಾ ಸಹ್ಯಗಿರಿ!Anonymoushttp://www.blogger.com/profile/14427629550874212514noreply@blogger.comBlogger4125tag:blogger.com,1999:blog-6229814106832121013.post-10420238644451427792012-01-17T14:30:11.630+05:302012-01-17T14:30:11.630+05:30ಸತ್ಯ..ನಿಮ್ಮ ಲೇಖನಗಳಲ್ಲಿ ಹುದುಗಿರುವ ಕುವೆಂಪು ಪರಿಚಯ ಅವರ...ಸತ್ಯ..ನಿಮ್ಮ ಲೇಖನಗಳಲ್ಲಿ ಹುದುಗಿರುವ ಕುವೆಂಪು ಪರಿಚಯ ಅವರ ಕೃತಿಗಳತ್ತ ವಿಶೇಷ ಬೆಳಕು ಬೀರಿ ನಮ್ಮಂಥವರಿಗೆ ಅವುಗಳನ್ನು ಸ್ವಲ್ಪಮಟ್ಟಿಗೆ ಅರ್ಥವಾಗುವಂತೆ ಮಾಡುತ್ತವೆ ಎನ್ನುವುದಂತೂ ನಿಜ....
ಹೆಚ್ಚು ಕನ್ನಡದ ಕ್ಲಿಷ್ಟ ಪದ ತಿಳಿಯದ ನಮಗೆ...
ಸಾನೆಟ್ಟು..
ಶ್ವೇತಫೇನಾವೃತ..
ಇಂತಹ ಪದಗಳ ಅರ್ಥವನ್ನೂ ತಿಳಿಸಿದರೆ ಚನ್ನಾಗಿರುತ್ತೆ. ಧನ್ಯವಾದ ನಿಮ್ಮ ಲೇಖನಕ್ಕೆ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-6229814106832121013.post-71447744867933135212012-01-09T21:24:48.013+05:302012-01-09T21:24:48.013+05:30ನಿಮ್ಮ ಎಲ್ಲ ಲೇಖನಗಳು ತುಂಬಾ ಸೊಗಸಾಗಿ ಮೂಡಿಬರುತ್ತಿವೆ, ವಿ...ನಿಮ್ಮ ಎಲ್ಲ ಲೇಖನಗಳು ತುಂಬಾ ಸೊಗಸಾಗಿ ಮೂಡಿಬರುತ್ತಿವೆ, ವಿಶ್ವಮಾನವರ ಕಾವ್ಯ ರಸದೂಟ ಹೀಗೆ ಮುಂದುವರಿಯಲಿ..... ಧನ್ಯವಾದಗಳು.ಸರ್ವೇಶ್ ಕುಮಾರ್ ಎಂ. ವಿhttps://www.blogger.com/profile/04954133559801767954noreply@blogger.comtag:blogger.com,1999:blog-6229814106832121013.post-16439767366265649842012-01-09T14:22:36.870+05:302012-01-09T14:22:36.870+05:30ಹೌದು, ಬೇಟೆ ಸಿಗದಿದ್ದರೆನಾಯಿತು, ನಮಗೊಬ್ಬ ಮಹಾನ್ ಕವಿ ಸಿಕ...ಹೌದು, ಬೇಟೆ ಸಿಗದಿದ್ದರೆನಾಯಿತು, ನಮಗೊಬ್ಬ ಮಹಾನ್ ಕವಿ ಸಿಕ್ಕಿದರಲ್ಲವೇ ? ಕುವೆಂಪು ರವರ ಬಗ್ಗೆ ಇನ್ನಷ್ಟು ತಿಳಿದು ಕೊಳ್ಳುವ ಕುತೂಹಲ ......ಸುಂದರ ಲೇಖನ...ಧನ್ಯವಾದಗಳು...Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-6229814106832121013.post-29712544396633155822012-01-09T12:02:05.428+05:302012-01-09T12:02:05.428+05:30ಪ್ರಕೃತಿದೇವಿಯ ಮಡಿಲಲ್ಲೇ ಮೌನವೇ ಪೂಜೆ ಎಂಬ ಕಿವಿಮಾತನ್ನು ಕ...ಪ್ರಕೃತಿದೇವಿಯ ಮಡಿಲಲ್ಲೇ ಮೌನವೇ ಪೂಜೆ ಎಂಬ ಕಿವಿಮಾತನ್ನು ಕವಿ ಹೇಳಿದ್ದಾರೆ.
ಪ್ರಕೃತಿಯ ಆನಂದವನ್ನು ಅನುಭವಿಸಲು ಮೌನ ಎಂಬ ಮಂತ್ರ ಬೇಕೇ ಬೇಕು.
ಬೇಟೆ ಸಿಗದಿದ್ದರೇನಾಯಿತು?
ಪ್ರಕೃತಿಯ ಸಿರಿ ಅವರಿಗೆ ಒಲಿಯಿತಲ್ಲ?
ಬೇಟೆಗಾರರಾಗಿ ಬನಕೆ ಹೋದವರು ಮರಳಿ ಮನೆಗೆ ಬಂದುದು ಕಬ್ಬಿಗರಾಗಿ!Pejathayahttps://www.blogger.com/profile/17800645977232234424noreply@blogger.com