tag:blogger.com,1999:blog-6229814106832121013.post3595307209352913895..comments2024-02-04T17:05:38.875+05:30Comments on ನಂದೊಂದ್ಮಾತು: ಕವಿಚಕ್ರವರ್ತಿಯಾಗಿ ರನ್ನ: ಮಹಾಕವಿ ರನ್ನನ ಜೀವನ ಚರಿತ್ರೆ; ಕಂತು - 3Anonymoushttp://www.blogger.com/profile/14427629550874212514noreply@blogger.comBlogger11125tag:blogger.com,1999:blog-6229814106832121013.post-36225915050996124652010-09-21T17:29:15.722+05:302010-09-21T17:29:15.722+05:30ಸಾರ್ ನಿಮ್ಮ ರನ್ನನ ವಿವರಣೆ ತುಂಬಾ ಚೆನ್ನಾಗಿದೆ. Faceboo...ಸಾರ್ ನಿಮ್ಮ ರನ್ನನ ವಿವರಣೆ ತುಂಬಾ ಚೆನ್ನಾಗಿದೆ. Facebookನಲ್ಲಿ ಕನ್ನಡ ಸಂಪದ ಎಂಬ ನನ್ನ ಪುಟದಲ್ಲಿ ಇದರ ಲಿಂಕ್ ನೀಡುತ್ತಿದ್ದೇನೆ. ನಿಮ್ಮ ಒಪ್ಪಿಗೆ ಇದೆ ಎಂದು ಆಶಿಸುತ್ತೇನೆ.ತಿರು ಶ್ರೀಧರhttps://www.blogger.com/profile/13884666443014730401noreply@blogger.comtag:blogger.com,1999:blog-6229814106832121013.post-14669650683093693562009-11-07T01:49:21.930+05:302009-11-07T01:49:21.930+05:30ರನ್ನನ ಬಗ್ಗೆ ಒಳ್ಳೆಯ ಮಾಹಿತಿ ... ಒಳ್ಲೆಯ ವಿಶಯ ನಿಮ್ಮಿಂದ...ರನ್ನನ ಬಗ್ಗೆ ಒಳ್ಳೆಯ ಮಾಹಿತಿ ... ಒಳ್ಲೆಯ ವಿಶಯ ನಿಮ್ಮಿಂದ ತಿಳಿಯಿತು...ಮಂಸೋರೆhttps://www.blogger.com/profile/09491385921591775322noreply@blogger.comtag:blogger.com,1999:blog-6229814106832121013.post-36260642357313032009-10-08T22:10:44.805+05:302009-10-08T22:10:44.805+05:30ಒಂದು ಪ್ಯಾರ ಓದಿದ್ರೆ ಸಾಕು, ಬರಹದಲ್ಲಿ ಶ್ರದ್ದೆ ತಾನಾಗೇ ಬ...ಒಂದು ಪ್ಯಾರ ಓದಿದ್ರೆ ಸಾಕು, ಬರಹದಲ್ಲಿ ಶ್ರದ್ದೆ ತಾನಾಗೇ ಬಂದು ಬಿಡುತ್ತೆ. ಆಮೇಲೆ ಉಳಿದ ಭಾಗವನ್ನ ಆ ಶ್ರದ್ದೆನೇ ಓದಿಸ್ಕೊಂಡು ಹೋಗುತ್ತೆ ಸಾರ್. ಅಷ್ಟೊಂದು ಸರಳ ಭಾಷೆ ನಿಮ್ಬ್ದು.Me, Myself & Ihttps://www.blogger.com/profile/12842858346737287324noreply@blogger.comtag:blogger.com,1999:blog-6229814106832121013.post-18557921390535103822009-10-05T19:35:47.536+05:302009-10-05T19:35:47.536+05:30ತಮ್ಮ ಸರಳ ಭಾಷೆ ಎಂಥವರನ್ನು ಆಕರ್ಷಿಸದೆ ಇರದು. ತಮ್ಮ ಲೇಖನ ...ತಮ್ಮ ಸರಳ ಭಾಷೆ ಎಂಥವರನ್ನು ಆಕರ್ಷಿಸದೆ ಇರದು. ತಮ್ಮ ಲೇಖನ ಬಹಳ ಉಪಯುಕ್ತ. ಕನ್ನಡಿಗರಾಗಿ ನಮ್ಮ ಕವಿಗಳು, ಲೇಖಕರು, ಸಾಹಿತಿಗಳ ಬಗ್ಗೆ ತಿಳಿದುಕೊಂಡಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ನಾನು ಭಾವಿಸಿದ್ದೇನೆ. ಇತ್ತೀಚಿನ ದಿನಗಳಲ್ಲಿ ಓದುಗರನ್ನು ಓದುವಂತೆ ಪ್ರೇರೆಪಿಸುವುದು ಎಷ್ಟು ಕಷ್ಟದ ಕೆಲಸವೆಂದು ನಾನು ಬಲ್ಲೆ. ತಮ್ಮಂತಹ ಬರಹಗಾರರಿಂದ ಕನ್ನಡ ಇನ್ನೂ ಉತ್ತುಂಗಕ್ಕೆ ಏರಲಿ ಎಂಬ ಆಶಯ ನನ್ನದು. ತಮಗೆ ಓದುಗರು ಸ್ಫೂರ್ತಿಯನ್ನು ತುಂಬಲಿ. ತಮ್ಮಿಂದ ಇನ್ನೂ ಹೆಚ್ಚಿನ ಲೇಖನಗಳು ಹೊರಹೊಮ್ಮಲಿ.Mahantheshhttps://www.blogger.com/profile/05077548775373981800noreply@blogger.comtag:blogger.com,1999:blog-6229814106832121013.post-87854832852458720642009-10-05T16:13:07.449+05:302009-10-05T16:13:07.449+05:30ಸರ್, ಕವಿ ರನ್ನನ ಬಗ್ಗೆ ಮೂರು ಕಂತುಗಳಲ್ಲಿ ಬಂದ ಈ ಪರಿಚಯ ...ಸರ್, ಕವಿ ರನ್ನನ ಬಗ್ಗೆ ಮೂರು ಕಂತುಗಳಲ್ಲಿ ಬಂದ ಈ ಪರಿಚಯ ಲೇಖನ ತುಂಬಾ ಮಾಹಿತಿಯುಳ್ಳದ್ದು. ಶಾಲೆಯಲ್ಲಿ ರನ್ನನ ಬಗ್ಗೆ ಪಾಠವಿತ್ತು. ಆ ಶಾಲಾ ದಿನಗಳನ್ನು ನೆನಪಾಗುತ್ತಿತ್ತು, ಈ ನಿಮ್ಮ ಲೇಖನ ಓದುವಾಗ. ಹೀಗೆಯೇ ಇನ್ನಿತರ ಕವಿಗಳ ಪರಿಚಯವೂ ಮೂಡಿಬರಲಿ.

ಧನ್ಯವಾದಗಳು.

ಚಂದ್ರುಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-6229814106832121013.post-47599281147016589242009-10-05T15:46:32.165+05:302009-10-05T15:46:32.165+05:30ರನ್ನನ ಬಗೆಗಿನ ಸುಂದರ ವಿವರಣೆಗೆ ಧನ್ಯವಾದಗಳು , ಎಷ್ಟೋ ಸಂಗ...ರನ್ನನ ಬಗೆಗಿನ ಸುಂದರ ವಿವರಣೆಗೆ ಧನ್ಯವಾದಗಳು , ಎಷ್ಟೋ ಸಂಗತಿ ತಿಳಿದೇ ಇರಲಿಲ್ಲ, ಒಳ್ಳೆಯ ಬರಹಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-6229814106832121013.post-45357043509660280022009-10-05T14:52:54.275+05:302009-10-05T14:52:54.275+05:30ಸರ್ ರನ್ನನ ಬಗ್ಗೆ ಉಪಯುಕ್ತ ಮಾಹಿತಿ ನೀಡಿದ್ದೀರಿ.ಧನ್ಯವಾದ...ಸರ್ ರನ್ನನ ಬಗ್ಗೆ ಉಪಯುಕ್ತ ಮಾಹಿತಿ ನೀಡಿದ್ದೀರಿ.ಧನ್ಯವಾದಗಳು. ಹೀಗೆ ಇನ್ನಷ್ಟು ಮಹಾಕವಿಗಳ ಪರಿಚಯ ಮಾಡಿಕೊಡಿ ಸರ್.ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-6229814106832121013.post-80389413833103432272009-10-05T14:52:12.103+05:302009-10-05T14:52:12.103+05:30ನಿಮ್ಮ ಕವಿ-ಕಾವ್ಯ ಪರಿಚಯ ಮಾಲಿಕೆ ಮಾಹಿತಿಯುಕ್ತವಾಗಿದೆ. ಇನ...ನಿಮ್ಮ ಕವಿ-ಕಾವ್ಯ ಪರಿಚಯ ಮಾಲಿಕೆ ಮಾಹಿತಿಯುಕ್ತವಾಗಿದೆ. ಇನ್ನಷ್ಟು ಕನ್ನಡ ಕವಿಗಳ ಜೀವನ-ಸಾಧನೆ ಮೇಲೆ ಬೆಳಕು ಚೆಲ್ಲಿ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-6229814106832121013.post-57586649306181703782009-10-05T14:29:37.491+05:302009-10-05T14:29:37.491+05:30ಡಾ. ಸತ್ಯನಾರಾಯಣ ಸರ್,
ರನ್ನ ಬಗ್ಗೆ ಒಂದು ಸುಂದರ ವಿಸ್ತಾರ...ಡಾ. ಸತ್ಯನಾರಾಯಣ ಸರ್,

ರನ್ನ ಬಗ್ಗೆ ಒಂದು ಸುಂದರ ವಿಸ್ತಾರವಾದ ವಿವರಗಳೊಂದಿಗೆ ಆತನ ಚರಿತ್ರೆಯನ್ನು ಪ್ರಸ್ತುತಪಡಿಸಿದ್ದೀರಿ. ಜೊತೆಗೆ ಆತನ ಬರೆದ ಪುಸ್ತಕಗಳ ವಿವರಗಳನ್ನು ಕೊಟ್ಟಿದ್ದೀರಿ..

ಉತ್ತಮ ಮಾಹಿತಿಯುಳ್ಳ ಲೇಖನಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-6229814106832121013.post-19274163595018177632009-10-05T14:05:57.517+05:302009-10-05T14:05:57.517+05:30ಸತ್ಯ ಸಾರ್...
ಮುಗಿದೇಹೋಯಿತಾ ಮೂರೇ ಕಂತಿನಲ್ಲಿ... ತುಂಬಾ ...ಸತ್ಯ ಸಾರ್...
ಮುಗಿದೇಹೋಯಿತಾ ಮೂರೇ ಕಂತಿನಲ್ಲಿ... ತುಂಬಾ ಚೆನ್ನಾಗಿತ್ತು. ನಾನಿನ್ನೂ ತುಂಬಾ ವಿವರವಾಗಿ ಇನ್ನೊಂದೆರಡು ಕಂತುಗಳಾದರು ಬರಬಹುದೆಂದಿದ್ದೆ...! ಹೀಗೇ ಮಹಾ ಕವಿಗಳ ಹಾಗೂ ಕಾವ್ಯಗಳ ಪರಿಚಯ ನಮ್ಮ ಸಾಧಾರಣ ಮಟ್ಟಕ್ಕೆ ಅರ್ಥವಾಗುವಂತೆ ಮಾಡಿಕೊಡಿ ಸಾರ್.. ನಿಮ್ಮ ಶೈಲಿ ಓದಕ್ಕೆ ಸುಲಭವಾಗಿ, ಚೆನ್ನಾಗಿದೆ... ಧನ್ಯವಾದಗಳು...

ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-6229814106832121013.post-79326377510647686452009-10-05T13:35:09.684+05:302009-10-05T13:35:09.684+05:30ರನ್ನನ ಬಗ್ಗೆ ತುಂಬ ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು.ರನ್ನನ ಬಗ್ಗೆ ತುಂಬ ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು.sweet hammuhttps://www.blogger.com/profile/03508818233482948293noreply@blogger.com