ಟಾಪ್ 10ನಲ್ಲಿ ದೇಸಿಪುಸ್ತಕ - ಸರಸ್ವತಿ : ವಿಸ್ಮಯ ಸಂಸ್ಕೃತಿ
ದಿನಾಂಕ 13.2.2011 ಭಾನುವಾರ ವಿಜಯಕರ್ನಾಟಕದ ಸಾಪ್ತಾಹಿಕದಲ್ಲಿ ಪ್ರಕಟವಾದ ಟಾಪ್ 10 ಪುಸ್ತಕಗಳ ಪಟ್ಟಿಯಲ್ಲಿ ಡಾ.ಬಿ.ಆರ್.ಸತ್ಯನಾರಾಯಣ ಅವರ ಸರಸ್ವತಿ : ವಿಸ್ಮಯ ಸಂಸ್ಕೃತಿ ಪುಸ್ತಕ ಆರನೆಯ ಸ್ಥಾನದಲ್ಲಿದೆ. ಪುಸ್ತಕ ಖರೀದಿಸಿದ ಓದುಗರೆಲ್ಲರಿಗೆ ದೇಸಿಪುಸ್ತಕದ ನಮನಗಳು.
No comments:
Post a Comment