ನಿಜಕ್ಕೂ ಚಿಂತಿಸಬೇಕಾದ ವಿಷಯವೇ ಇದು. ಪ್ರಶಸ್ತಿ ಪಡೆಯುವವರು ಈ ಕುರಿತಾಗಿ ತಗಾದೆ ತೆಗೆದರೆ ವಿಷಯ ಹೆಚ್ಚು ಚರ್ಚಿತವಾಗುತ್ತದೆ, ಮಾಧ್ಯಮದ ಗಮನ ಸೆಳೆಯುತ್ತದೆ ಮತ್ತು ಸರಕಾರ ಅದರ ಕುರಿತಾಗಿ ಏನಾದರೂ ಮಾಡಬಹುದು. ಅಥವಾ ಪ್ರಶಸ್ತಿ ಪಡೆದವರೇ, ತಮ್ಮ ಪಾಲಿಗೆ ಬಂದ ಹಣವನ್ನು ಒಳ್ಳೆಯ ಕೆಲಸಕ್ಕಾಗಿ ದಾನ ಮಾಡಿದರೆ ಉತ್ತಮ. ಆದರೆ, ಹೆಚ್ಚಿನವರು ತಮಗೆ ಋಜುಮಾರ್ಗದಿಂದ ಬಂದ ಹಣದ ಜೊತೆಗೆ, 'ಮತ್ತೂ ಸ್ವಲ್ಪ ಹೆಚ್ಚು' ಹಣ ಮಾಡಿಕೊಳ್ಳುವುದು ಹೇಗೆನ್ನುವುದರ ಕುರಿತಾಗಿಯೇ ಚಿಂತಿಸುತ್ತಿರುತ್ತಾರೆ ಅನ್ನಿಸುತ್ತದೆ!
ಈ ಸಂದರ್ಭದಲ್ಲಿ ಎಸ್.ಎಲ್.ಭೈರಪ್ಪನವರು ಹಿಂದೆ ಕೆಲವು ಸಂದರ್ಭಗಳಲ್ಲಿ ತಮಗೆ ನೀಡಿದ ಹಣವನ್ನು ವಾಪಸ್ ನೀಡಿದ ಘಟನೆಗಳು ನೆನಪಾಯಿತು. ಇದೇ ರೀತಿ, ಎಲ್ಲರೂ ಮಾಡಿದರೆ, ಪ್ರಶಸ್ತಿಗೂ ಒಂದು ಅರ್ಥ ಬರುತ್ತದೆ.
ಎಸ್.ಎಲ್.ಭೈರಪ್ಪನವರು ಪ್ರಶಸ್ತಿ ಹಣವನ್ನು ಸರಕಾರಕ್ಕೆ ವಾಪಸ್ ನೀಡಿದ ಸುದ್ದಿಯ ಕೊಂಡಿ: http://www.newindianexpress.com/cities/bengaluru/article230325.ece
1 comment:
ನಿಜಕ್ಕೂ ಚಿಂತಿಸಬೇಕಾದ ವಿಷಯವೇ ಇದು.
ಪ್ರಶಸ್ತಿ ಪಡೆಯುವವರು ಈ ಕುರಿತಾಗಿ ತಗಾದೆ ತೆಗೆದರೆ ವಿಷಯ ಹೆಚ್ಚು ಚರ್ಚಿತವಾಗುತ್ತದೆ, ಮಾಧ್ಯಮದ ಗಮನ ಸೆಳೆಯುತ್ತದೆ ಮತ್ತು ಸರಕಾರ ಅದರ ಕುರಿತಾಗಿ ಏನಾದರೂ ಮಾಡಬಹುದು.
ಅಥವಾ ಪ್ರಶಸ್ತಿ ಪಡೆದವರೇ, ತಮ್ಮ ಪಾಲಿಗೆ ಬಂದ ಹಣವನ್ನು ಒಳ್ಳೆಯ ಕೆಲಸಕ್ಕಾಗಿ ದಾನ ಮಾಡಿದರೆ ಉತ್ತಮ.
ಆದರೆ, ಹೆಚ್ಚಿನವರು ತಮಗೆ ಋಜುಮಾರ್ಗದಿಂದ ಬಂದ ಹಣದ ಜೊತೆಗೆ, 'ಮತ್ತೂ ಸ್ವಲ್ಪ ಹೆಚ್ಚು' ಹಣ ಮಾಡಿಕೊಳ್ಳುವುದು ಹೇಗೆನ್ನುವುದರ ಕುರಿತಾಗಿಯೇ ಚಿಂತಿಸುತ್ತಿರುತ್ತಾರೆ ಅನ್ನಿಸುತ್ತದೆ!

Post a Comment