Tuesday, December 17, 2013

ಮೈಸೂರು ರಾಜರುಗಳಿಗೆ ಮಕ್ಕಳಿಗಿಂತ ಹೆಂಡತಿಯರೇ ಜಾಸ್ತಿ!

ಮೈಸೂರು ಅರಮನೆಯಲ್ಲಿ ಕಂಚಿನ ಚೂರ್ಣಿಕೆಯೊಂದಿದೆ. ಅದರ ೨೨ ಎಲೆಗಳ (ಪಟಗಳ) ಮೇಲೆ ಆರಂಭದ ಆದಿ ಯದುರಾಜನಿಂದ ಹಿಡಿದು ಮುಮ್ಮಡಿ ಕೃಷ್ಣರಾಜನವರೆಗೆ ಇಪ್ಪತ್ತೆರಡು ರಾಜರುಗಳ ಹೆಸರು, ಹುಟ್ಟಿದ ದಿನಾಂಕ, ಪಟ್ಟಕ್ಕೆ ಬಂದ ದಿನಾಂಕ, ಆಡಳಿತಾವಧಿ ಎಲ್ಲವನ್ನೂ ಹೇಳಲಾಗಿದೆ. ಜೊತೆಗೆ ಅವರಿಗಿದ್ದ ಹೆಂಡತಿಯರ ಸಂಖ್ಯೆ ಹಾಗೂ ಮಕ್ಕಳ ಸಂಖ್ಯೆಯನ್ನೂ ದಾಖಲಿಸಲಾಗಿದೆ. ಇಡೀ ಚೂರ್ಣಿಕೆಯ ಬರಹ ಎಫಿಗ್ರಾಫಿಯಾ ಕರ್ನಾಟಿಕ ಸಂಪುಟ ೫ರಲ್ಲಿ ಪ್ರಕಟವಾಗಿದೆ. ಅದರ ಇಂಗ್ಲೀಷ್ ಅನುವಾದವೂ ಅಲ್ಲೇ ಪ್ರಕಟವಾಗಿದೆ.

ನಾನು ಮೇಳೆ ಕೊಟ್ಟಿರುವ ಶೀರ್ಷಿಕೆಗೆ ಅನುಗುಣವಾಗಿ ಕೆಳಗಿನ ಪಟ್ಟಿಯನ್ನು ನೀಡಿದ್ದೇನೆ. ಒಮ್ಮೆ ನೋಡಿ!

ಅದಕ್ಕೆ ಮೊದಲು ಆ ಚೂರ್ಣಿಕೆಯನ್ನು ಸಿದ್ಧಪಡಿಸಿದ ಕಲಾವಿದನ ಪರಿಚಯ ಮಾಡಿಕೊಂಡುಬಿಡಿ.

ಸಾರಿಗೆ ಚೆನ್ನಬಸಪ್ಪನ ಮೊಮ್ಮಗ, ಚಿತ್ರದ ರಾಮಪ್ಪನ ಮಗ, ಶಿಲ್ಪ ವಿಭಾಗದ ಅಧಿಕಾರಿಯಾಗಿದ್ದ ಚಿತ್ರಗಾರ ತಿಪ್ಪಣ್ಣ ಚೂರ್ಣಿಕೆಯನ್ನು ಸಿದ್ಧಪಡಿಸಿದ್ದು.

Adi (first) Yaduraya 3 wives and 2 sons.

Hiri Bettachchamaraja-vaderu, 4 wives and 1 son.

Timmapparaja-vader 3 wives and 1 son.

Hiri Chamarajarasa-vaderu 2 wives and 1 son.

Hiri Bettachchamaraja-vader 3 wives, 4 sons and 4 daughters.

Yimmadi Timmapparaja-vader 2 wives and 1 son.

Bolu Chamaraja-vader 4 wives, 4 sons and 4 daughters.

Bettachchamaraja-vader 13 wives, 5 sons and 1 daughter.

Raja-vader 8 wives, 5 sons and 1 daughter.

Chamaraja-vader 65 wives and no issue.

Immadi Raja-vader 19 wives and no issue.

Ranadhira Kanthirava Narasaraja-vader 182 wives and 3 sons.

Dodda-Devaraja-vader 53 wives and 8 sons and 3 daughters.

Chikka Devaraja-vader 22 wives, 1 son and 1 daughter.

Kanthirava-maharaja-vader 3 wives and 5 sons.

Vammadi Dodda Krishnaraja-vader 45 wives and 2 sons.

Vammadi Chamaraja-vader 3 wives and no issue.

YimmadiKrishnaraja-vader 8 wives, 5 sons and 4 daughters.

Nanjaraja-vader He had no wives.

Immadi Bettachchamaraja-vadeya He had no wives.

Mummadi Khasa Chamaraja-vader 10 wives and 4 sons; growth of the family.

Mummadi Sri Krishnarajendra

vadeyar-bahadar 20 wives (sons and daughters unkonown)

6 comments:

ಜಲನಯನ said...

ಡಾ. ಸತ್ಯ ..ಒಳ್ಳೆಯ ಮಾಹಿತಿಪೂರ್ಣ ಲೇಖನ...ನಿಮ್ಮ ಬತ್ತಳಿಕೆಯಲ್ಲಿ ಇಂತಹ ಅಪೂರ್ವ ಮಾಹಿತಿಯ ಬಾಣಗಳನ್ನ ಆಗಾಗ ಪ್ರಯೋಗಿಸ್ತಿರಿ ..ನಮಗೂ ಅಲ್ಪ ಸ್ವಲ್ಪ ನಮ್ಮ ನಾಡಿನ ಬಗ್ಗೆ ಗೊತ್ತಾಗುತ್ತೆ...ಧನ್ಯವಾದ ಈ ಮಾಹಿತಿಗೆ..

ಮಹೇಶ ಭಟ್ಟ said...

ನಿಮ್ಮ ಟೈಟಲ್ಲೇ ಕುತೂಹಲಕಾರಿಯಾಗಿದೆ, ಅದಕ್ಕಿಂತ ಇಂಟರೆಸ್ಟಿಂಗಾಗಿದೆ ನಿಮ್ಮ ಮಾಹಿತಿ

Unknown said...

Abbabbaaa!!!!!

Pejathaya said...

ರಣಧೀರ ಕಂಠೀರವ ನರಸರಾಜ ಒಡೆಯರಿಗೆ ಬಹುಪರಾಕ್!

shivu.k said...

ಸತ್ಯನಾರಾಯಣ ಸರ್,

ಮೈಸೂರಿ ರಾಜರ ಬಗ್ಗೆ ಮಾಹಿತಿ ಪೂರ್ಣ ವಿಚಾರವನ್ನು ತಿಳಿಸಿದ್ದೀರಿ..ಓದಿ ಖುಷಿಯಾಯ್ತು..ಅವಧಿಯಲ್ಲೂ ಹಾಕಿರುವುದು ಮತ್ತೂ ಖುಷಿ ವಿಚಾರವಲ್ಲವೇ..

Roopa said...

very interesting !!