Monday, November 02, 2009

ಡಾ.ರಾಜ್ ಗೇ ಗುದ್ದು!

ಆಗ


ಕನ್ನಡದ ಕಣ್ಮಣಿ ರಸಿಕರರಾಜ

ನಟಸಾರ್ವಭೌಮ ಪದ್ಮಭೂಷಣ

ಡಾ.ರಾಜಕುಮಾರ್

ನಾಯಕರಾಗಿ

ನೂರಾರು ಖಳನಾಯಕರ

ಮೂತಿಗೇ ಗುದ್ದಿದ್ದರು.



ಈಗ

ಪೋಸ್ಟಾಫೀಸಿನವರು

ನಿತ್ಯವೂ ಗುದ್ದುತ್ತಿದ್ದಾರೆ

ರಾಜ್ ಮುಖದ (ಸ್ಟ್ಯಾಂಪಿನ) ಮೇಲೆ!

7 comments:

shivu.k said...

ಸರ್,

ಇದು ತಮಾಷೆಯೆನಿಸಿದರೂ ಸತ್ಯ ಅಲ್ಲವೇ!

ಸವಿಗನಸು said...

ಹೌದಲ್ವಾ....

ತೇಜಸ್ವಿನಿ ಹೆಗಡೆ said...

ಅರೆ... ಹೊಳದೇ ಇರಲಿಲ್ಲ ನೋಡಿ. ನಿಜ!

Anonymous said...

ಇದೇನಪ್ಪ ರಾಜ್ ಗೆ ಗುದ್ದು ಅಂದುಕೊಂಡೆ..ಚೆನ್ನಾಗಿ ಹೇಳಿದೀರಾ!

Me, Myself & I said...

ಆತ್ಮೀಯ

ಶೀರ್ಷಿಕೆ ನೋಡಿಯೇ ಅನ್ಕೊಂಡಿದ್ದೆ ಇದು ಅಂಚೆಗೆ ಸಮಂದಿಸಿದ ಗುದ್ದು ಅಂತೇಳಿ! ನೀವು ನನ್ನ ಊಹೆನ ಸುಳ್ಮಾಡ್ಲಿಲ್ಲಾ. :)

AntharangadaMaathugalu said...

ಹೌದು.....!!!!!!!! ಹೊಳೆದೇ ಇರಲಿಲ್ಲ.......

ಶ್ಯಾಮಲ

Raghu said...

ಹ್ಹ ಹ್ಹ ಹ್...ನವೆಂಬರ್ ತಿಂಗಳಲ್ಲಿ ಅದು ಅಣ್ಣಾವ್ರಿಗೆ..!
ಕಾನ್ಸೆಪ್ಟ್ ಸೂಪರ್.
ನಿಮ್ಮವ,
ರಾಘು.